ಕೋಲ್ಕೊತ್ತಾ: ಹರ್ಭಜನ್ ಸಿಂಗ್ ಗೆ ಮಾಜಿ ಸೌರವ್ ಗಂಗೂಲಿ ಗಾಡ್ ಫಾದರ್ ಇದ್ದಂತೆ. ಇಂತಿಪ್ಪ ಗಂಗೂಲಿ ಭಜಿ ಮಗಳ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದೆಲ್ಲಾ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಜಿ ಪ್ರಕಟಿಸಿದ ಫ್ಯಾಮಿಲಿ ಫೋಟೋದಿಂದಾಗಿ. ಹರ್ಭಜನ್ ಸಿಂಗ್ ಪತ್ನಿ ಮತ್ತು ಪುತ್ರಿ ಜತೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪುಟದಲ್ಲಿ ಪ್ರಕಟಿಸಿದ್ದರು.ಇದಕ್ಕೆ ಕಾಮೆಂಟ್ ಮಾಡಿದ ಗಂಗೂಲಿ, ನಿನ್ನ ಮಗನನ್ನು ಚೆನ್ನಾಗಿ ನೋಡಿಕೋ ಎಂದು ಸಲಹೆ