ಲಂಡನ್: ಏಕದಿನ ಸರಣಿಯಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಕ್ರಿಕೆಟಿಗ ಧೋನಿಯನ್ನು ಗೇಲಿ ಮಾಡುತ್ತಿರುವ ಪ್ರೇಕ್ಷಕರಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಮನವಿ ಮಾಡಿದ್ದಾರೆ. ಧೋನಿ ಕ್ರಿಕೆಟ್ ನ ಲೆಜೆಂಡ್. ಅವರಂತಹ ವಿಕೆಟ್ ಕೀಪರ್ ಮತ್ತೆ ಭಾರತಕ್ಕೆ ಸಿಗಬಹುದು ಎಂದು ನಮಗೆ ಖಾತರಿಯಿಲ್ಲ. ಒಂದು ವೇಳೆ ಸಿಕ್ಕರೂ ಅದಕ್ಕೆ ತುಂಬಾ ವರ್ಷ ಬೇಕಾಗಬಹುದು. ಅವರು ಈಗ ಪರದಾಡುತ್ತಿದ್ದರೂ ಒಂದಲ್ಲ ಒಂದು ದಿನ ಕಮ್ ಬ್ಯಾಕ್ ಮಾಡುತ್ತಾರೆ. ಹಾಗಾಗಿ ಯಾರೂ