ನವದೆಹಲಿ: ಇತ್ತೀಚೆಗಷ್ಟೇ ಒಂದೂ ಐಪಿಎಲ್ ಟ್ರೋಫಿ ಗೆಲ್ಲದ ವಿರಾಟ್ ಕೊಹ್ಲಿ ನಾಲಾಯಕ್ ನಾಯಕ ಎಂದು ವ್ಯಂಗ್ಯ ಮಾಡಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೆ ಕೊಹ್ಲಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.ಗಂಭೀರ್ ಹೇಳುವುದಕ್ಕೂ ಕೊಹ್ಲಿ ಈ ಆವೃತ್ತಿಯ ಐಪಿಎಲ್ ನಲ್ಲೂ ನಾಯಕರಾಗಿ ವಿಫಲರಾಗಿರುವುದಕ್ಕೂ ಸರಿಯಾಗಿದೆ. ಇದೀಗ ಆರ್ ಸಿಬಿ ಸತತ ಸೋಲಿನ ಬಳಿಕ ಕೊಹ್ಲಿ ನಾಯಕರಾಗಿ ಇನ್ನೂ ಎಳಸು ಎಂದು ಗಂಭೀರ್ ವ್ಯಂಗ್ಯ ಮಾಡಿದ್ದಾರೆ.ಕೊಹ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಮಾಸ್ಟರ್.