ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮತ್ತೆ ಗೌತಮ್ ಗಂಭೀರ್ ಕಿಡಿ ಕಾರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೊಲ್ಲೆತ್ತದೇ ಸರಣಿ ಸೋತ ಬೆನ್ನಲ್ಲೇ ಗಂಭೀರ್ ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲು ಹಲವು ಬಾರಿ ಗಂಭೀರ್ ಕೊಹ್ಲಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಕೊಹ್ಲಿ ಯಾವ ರೀತಿಯ ಕ್ಯಾಪ್ಟನ್ ಎಂದೇ ತಿಳಿಯುತ್ತಿಲ್ಲ. ‘ಇದ್ಯಾವ ಪರಿಯ ನಾಯಕತ್ವ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಪ್ರಮುಖ ಬೌಲರ್ ಗಳಿಗೆ ಸೀಮಿತ ಓವರ್ ಗಳಲ್ಲಿ