ಗಂಭೀರ್ ಪ್ರಕಾರ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಕೊಹ್ಲಿಯೂ ಅಲ್ಲ, ಸ್ಟೀವ್ ಸ್ಮಿತ್ ಕೂಡಾ ಅಲ್ಲ!

ನವದೆಹಲಿ, ಶುಕ್ರವಾರ, 11 ಅಕ್ಟೋಬರ್ 2019 (09:53 IST)

ನವದೆಹಲಿ: ಹಾಲಿ ಕ್ರಿಕೆಟಿಗರ ಪೈಕಿ ಶ್ರೇಷ್ಟ ಬ್ಯಾಟ್ಸ್ ಮನ್ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ ಅಥವಾ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೆಸರು. ಆದರೆ ಗೌತಮ್ ಗಂಭೀರ್ ಪ್ರಕಾರ ಇವರು ಯಾರೂ ಅಲ್ಲವಂತೆ!


 
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಕಾರ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಎಂದರೆ ರೋಹಿತ್ ಶರ್ಮಾ ಅಂತೆ. ರೋಹಿತ್ ಅತ್ಯುತ್ತಮ ಆಟಗಾರ ಎಂಬುದು ಗಂಭೀರ್ ಅಭಿಪ್ರಾಯ.
 
ಸದಾ ಕೊಹ್ಲಿಯನ್ನು ಟೀಕಿಸುವ ಗಂಭೀರ್ ಈ ಅಭಿಪ್ರಾಯ ಅಚ್ಚರಿಯೇನೂ ಅಲ್ಲ. ‘ರೋಹಿತ್ ನ್ಯಾಚುರಲ್ ಆಟ ಆಡಲು ಹೇಳಿದಾಗ ಟೆಸ್ಟ್ ಇರಲಿ, ಏಕದಿನ ಇರಲಿ ಪ್ರತೀ ಬಾರಿ ಅವರೇ ಪಂದ್ಯ ಪುರುಷರಾಗುತ್ತಾರೆ. ಅದೃಷ್ಟವಶಾತ್ ಅವರು ಟೆಸ್ಟ್ ಕ್ರಿಕೆಟ್ ಎಂದಾಗ ಸಂಪ್ರದಾಯ ಪ್ರಕಾರ ಡಿಫೆನ್ಸಿವ್ ಕ್ರಿಕೆಟ್ ಆಡಲು ಹೋಗೋದಿಲ್ಲ. ಅವರ ನ್ಯಾಚುರಲ್ ಆಟ ಆಡುವ ಕಾರಣ ಯಶಸ್ಸು ಗಳಿಸುತ್ತಾರೆ. ನನ್ನ ಪ್ರಕಾರ ಅವರೇ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದರೆ ಬೈಸಿಕೊಂಡಿದ್ದು ಕೆಎಲ್ ರಾಹುಲ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ...

news

ತಂಡ ಉತ್ತಮ ಸ್ಥಿತಿಗೆ ತಲುಪಿದೆ ಎನ್ನುವುದೇ ನನಗೆ ಖುಷಿ ಎಂದ ಮಯಾಂಕ್ ಅಗರ್ವಾಲ್

ಪುಣೆ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸಿದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ...

news

ಸತತ ಶತಕ ಸಿಡಿಸಿ ಮಯಾಂಕ್ ಅಗರ್ವಾಲ್ ಹೊಸ ದಾಖಲೆ

ಪುಣೆ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಶತಕ ...

news

ಶತಕ ಗಳಿಸಿ ಔಟಾದ ಮಯಾಂಕ್ ಅಗರ್ವಾಲ್: ಟೀಂ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ...