ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮ್ಮ ಆತ್ಮಕತೆಯಲ್ಲಿ ಭಾರತೀಯ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಬಗ್ಗೆ ಟೀಕೆ ಮಾಡಿದ್ದು, ಗಂಭೀರ್ ಇದಕ್ಕೆ ತಿರುಗೇಟು ನೀಡಿದ್ದಾರೆ.ಗಂಭೀರ್ ತುಂಬಾ ಒಣ ಪ್ರತಿಷ್ಠೆ ತೋರುವ ವ್ಯಕ್ತಿ. ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡದಿದ್ದರೂ ತಾನು ಡಾನ್ ಬ್ರಾಡ್ಮನ್, ಶೇನ್ ಬಾಂಡ್ ಲೆವೆಲ್ ನವನು ಎಂಬ ರೀತಿಯಲ್ಲಿ ಆಡುತ್ತಾನೆ. ಇನ್ನು, ಸೆಹ್ವಾಗ್ ನೋಡಿ, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪಾಕ್ ವಿರುದ್ಧ ಕಿಡಿ