ನವದಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬದ್ಧ ಎದುರಾಳಿಯೆಂದೇ ಪರಿಗಣಿಸುತ್ತಿದ್ದ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಈಗ ಆರ್ ಸಿಬಿಗೆ ಧನ್ಯವಾದ ಸಲ್ಲಿಸಿದ್ದಾರೆ.ಗಂಭೀರ್ ಕೊರೋನಾ ಪರಿಹಾರ ಕೆಲಸಕ್ಕೆ ಪ್ರಧಾನಿ ಪರಿಹಾರ ನಿಧಿಗೆ ಎರಡು ವರ್ಷದ ವೇತನ 1 ಕೋಟಿ ರೂ. ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಆರ್ ಸಿಬಿ ತನ್ನ ಟ್ವಿಟರ್ ನಲ್ಲಿ ಗಂಭೀರ್ ಗೆ ಅಭಿನಂದಿಸಿ ಟ್ವೀಟ್ ಮಾಡಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್ ನಿಮ್ಮ ವಿರುದ್ಧ ಆಡುವಾಗಲೆಲ್ಲಾ ಸೋಲಲು