ನವದೆಹಲಿ: ದೆಹಲಿಯಲ್ಲಿ ಕೊರೋನಾ ತಾರಕಕ್ಕೇರುತ್ತಿದ್ದರೆ ಇತ್ತ ಇಲ್ಲಿನ ಸಂಸದ ಗೌತಮ್ ಗಂಭೀರ್ ಐಪಿಎಲ್ ಪೋಸ್ಟ್ ಮ್ಯಾಚ್ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.