ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಅತೀ ಹೆಚ್ಚು ತಮಾಷೆ ಮಾಡುವ ಚೇಷ್ಠೆ ಮಾಡುವ ಕ್ರಿಕೆಟಿಗ ಯಾರು? ಈ ಪ್ರಶ್ನೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿರುವ ಗೌತಮ್ ಗಂಭೀರ್ ತಮ್ಮ ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ತಮಾಷೆ ಮಾಡುತ್ತಾ ಇನ್ನೊಬ್ಬರ ಕಾಲೆಳೆಯುತ್ತಾ ಇದ್ದ ವ್ಯಕ್ತಿ ಎಂದರೆ ಹರ್ಭಜನ್ ಸಿಂಗ್ ಎಂದಿದ್ದಾರೆ.ಹರ್ಭಜನ್ ಜತೆಯಿದ್ದರೆ ನಮಗೆ ಬೇಜಾರಾಗೋದು ಎನ್ನುವುದೇ ಇಲ್ಲ. ಅವರು ತಾವೂ ನಗುತ್ತಾ, ಇನ್ನೊಬ್ಬರನ್ನೂ