ಫಾರ್ಮ್ ಕಳೆದುಕೊಂಡಿರುವ ಗೌತಮ್ ಗಂಭೀರ್ ಗೆ ಈಗ ಟೀಂ ಇಂಡಿಯಾದಲ್ಲಂತೂ ಸ್ಥಾನವಿಲ್ಲ. ಇದೀಗ ದೆಹಲಿ ತಂಡದಲ್ಲೂ ಕೇಳೋರಿಲ್ಲದಂತಾಗಿದೆ. ಅವರ ಸ್ಥಾನಕ್ಕೆ ಯುವ ಆಟಗಾರ ರಿಷಬ್ ಪಂತ್ ಬಂದಿದ್ದಾರೆ.