ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಬ್ಬರೂ ಆಟಗಾರರು ಮೈದಾನದಲ್ಲಿ ಕಿತ್ತಾಡಿಕೊಂಡಿದ್ದು ಕ್ರಿಕೆಟ್ ಪ್ರಿಯರಿಗೆ ಇಂದಿಗೂ ನೆನಪಿದೆ.ಇಂತಿಪ್ಪ ಗಂಭೀರ್ ಇದೀಗ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು, ಕೊಹ್ಲಿ ಮೇಲಿನ ಹಳೆಯ ಹಗೆತನವನ್ನು ಮತ್ತೆ ತೋರ್ಪಡಿಸಿದ್ದಾರೆ. ಕೊಹ್ಲಿ ಶ್ರೇಷ್ಠ ನಾಯಕನಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.ಸಾಕಷ್ಟು ರನ್ ಗಳಿಸಿದ ಮಾತ್ರಕ್ಕೆ ಒಬ್ಬ ಕ್ರಿಕೆಟಿಗ ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ಲ ಎಂದು ಗಂಭೀರ್ ಕೊಹ್ಲಿ