ಮುಂಬೈ: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ ಗೆ ನೆರವಾಗಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಪರ ಪತ್ನಿ ಗೀತಾ ಬಸ್ರಾ ಬ್ಯಾಟ್ ಮಾಡಿದ್ದಾರೆ.ಕೆಲವರಿಗೆ ತಪ್ಪು ಹುಡುಕುವುದೇ ಕೆಲಸ. ಆದರೆ ನನ್ನ ಪತಿ ಯಾವತ್ತೂ ಭಾರತಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದಾರೆ, ಮುಂದೆ ಸಾಯುವುದಿದ್ದರೂ ಭಾರತಕ್ಕಾಗಿಯೇ ಎಂದಿದ್ದಾರೆ.ತನ್ನ ದೇಶ ತನಗೆ ಏನಾಗಬೇಕೆಂದು ಅವರಿಗೆ ಗೊತ್ತು. ಅವರು ಮಾನವೀಯತೆಯಿಂದ ಸಹಾಯ ಮಾಡಿದ್ದರಷ್ಟೇ. ಅವರಿಗೆ ದೇಶವೇ ಮೊದಲು. ಅವರು ಕ್ರಿಕೆಟ್ ಆಡುವಾಗಲೂ