ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ಕೆಎಲ್ ರಾಹುಲ್ ಬಳಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಕ್ಷಮೆ ಯಾಚಿಸಿದ್ದರಂತೆ! ಅದಕ್ಕೆ ಕಾರಣವೇನು ಗೊತ್ತಾ? ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದರೆ, ಮ್ಯಾಕ್ಸ್ ವೆಲ್ ಕೂಡಾ ಸದಸ್ಯರಾಗಿದ್ದರು. ಆದರೆ ಐಪಿಎಲ್ ನಲ್ಲಿ ಪ್ಲಾಪ್ ಶೋ ಕೊಟ್ಟಿದ್ದ ಮ್ಯಾಕ್ಸ್ ವೆಲ್ ಈಗ ನಿನ್ನೆಯ