Bangalore : ಮಹೇಂದ್ರ ಸಿಂಗ್ ಧೋನಿ ಶೇ.100ರಷ್ಟು ಫಿಟ್ ಆಗಿದ್ದಾರೆ. ಅಷ್ಟೇ ಕಠಿಣ ಅಭ್ಯಾಸವನ್ನ ನಡೆಸುತ್ತಿದ್ದಾರೆ. ಅವರು ಅತ್ಯಂತ ಮೌಲ್ಯಯುತ ಹಾಗೂ ಪರಿಣಾಮಕಾರಿ ಆಟಗಾರ. ಸಿಎಸ್ಕೆ ತಂಡದಲ್ಲಿನ ಅವರ ಜವಬ್ದಾರಿಯಿಂದ ನಾವಂತು ಸಂತುಷ್ಟರಾಗಿದ್ದೇವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಿಂಗ್ ಯಾರು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಮಹೇಂದ್ರ ಸಿಂಗ್ ಧೋನಿ. ಸಿಎಸ್ಕೆ ಅಭಿಮಾನಿಗಳ ಪಾಲಿನ ತಲೈವಾ ಕೆಲ ದಿನಗಳ ಹಿಂದೆಯಷ್ಟೇ 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇತ್ತ ಧೋನಿ