ಮುಂಬೈ: ಕ್ರಿಕೆಟಿಗ ಜಾಹೀರ್ ಖಾನ್ ಹಾಗೂ ಸಾಗರೀಕಾ ಎಂಗೇಜ್ ಆಗಿದ್ದಾರೆ ಎನ್ನುವುದು ತುಂಬಾ ಹಳೆಯ ಸುದ್ದಿ. ಇದಲ್ಲದೇ, ಈಗ ಜಾಹೀರ್ ಹಾಗೂ ಸಾಗರಿಕ ಘಾಟ್ಗೆ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅರೆ ಇತ್ತೀಚೆಗೆಷ್ಟೇ ಎಂಗೇಜ್ ಆದವರು ಇವಾಗಲೇ ಗುಡ್ ನ್ಯೂಸ್ ಹೇಳುತ್ತಿದ್ದಾರಾ ಎಂದುಕೊಳ್ಳಬೇಡಿ.