ಲಂಡನ್: ಆಧುನಿಕ ಕ್ರಿಕೆಟ್ ನ ರನ್ ಮೆಷಿನ್ ಎಂದೇ ಜನ ಜನಿತವಾಗಿರುವ ವಿರಾಟ್ ಕೊಹ್ಲಿಯನ್ನು ಜನ ತಮ್ಮ ಆರಾಧ್ಯ ದೈವ ಎಂದೇ ತಿಳಿದಿದ್ದಾರೆ. ಆದರೆ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಕೊಹ್ಲಿಯನ್ನು ಜೀಸಸ್ ಗೆ ಹೋಲಿಸಿದ್ದಾರೆ! ಚಾಟ್ ಶೋ ಒಂದರಲ್ಲಿ ಸ್ವಾನ್ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಯ ಆನ್ ಫೀಲ್ಡ್ ವರ್ತನೆಯನ್ನು ನೋಡಿ ಆಧುನಿಕ ಜೀಸಸ್ ಎಂಬ ಬಿರುದು ಕೊಟ್ಟಿದ್ದಾರೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ಮೊಹಮ್ಮದ್ ಅಮೀರ್ ಬೌಲಿಂಗ್