ನವದೆಹಲಿ: ಭಾರತೀಯ ಕ್ರಿಕೆಟಿಗರೆಂದರೆ ಧನಿಕರೆಂದೇ ಲೆಕ್ಕ. ಅದರಲ್ಲೂ ತಂಡದ ಪ್ರಮುಖ ಆಟಗಾರನೆಂದ ಮೇಲೆ ಕ್ರಿಕೆಟ್ ಆಡಳಿತ ಮಂಡಳಿ ಮಾತ್ರವಲ್ಲ, ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ. ಹಾಗಿದ್ದರೂ ಇಲ್ಲೊಬ್ಬ ಕ್ರಿಕೆಟಿಗನ ತಾತ ಮಾತ್ರ ದಿನದ ಊಟಕ್ಕೂ ಪರದಾಡುತ್ತಿದ್ದಾರೆ.