ಸೋಮವಾರ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಹಬ್ಬದ ಸಂಭ್ರಮದಲ್ಲಿ ವ್ಯಸ್ತರಾಗಿದ್ದರೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಅನುಯಾಯಿಗಳು ಮತ್ತು ಅಭಿಮಾನಿಗಳ ಜತೆಯಲ್ಲಿ ಒಂದು ಪುಟ್ಟ ಕ್ವಿಜ್ ಆಡಲಿಳಿದಿದ್ದರು.