ಗುಜರಾತ್ ನ ಈ ಕ್ರಿಕೆಟಿಗ ಮುರಿದದ್ದು 117 ವರ್ಷಗಳ ಹಳೆಯ ದಾಖಲೆ. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ಒಡಿಶಾ ವಿರುದ್ಧ ಗಳಿಸಿದ್ದು ಅಜೇಯ 359 ರನ್. ಗುಜರಾತ್ ನ 26 ವರ್ಷದ ಸಮಿತ್ ಗೊಯೆಲ್ ಈ ದಾಖಲೆ ಮಾಡಿದ ಆಟಗಾರ.