ಮುಂಬೈ: ಏಕದಿನ ಪಂದ್ಯದಲ್ಲಿ ಮೂರು ಬಾರಿ ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ಸುಂಟರಗಾಳಿ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸದ್ಯದಲ್ಲೇ ಮತ್ತೊಂದು ಸ್ಪೋಟಕ ಆಟ ತೋರಿಸಲಿದ್ದಾರಂತೆ! ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿರುವ ರೋಹಿತ್ ಗೆ ತ್ರಿಶತಕದ ಗಡಿಯೇನೂ ದೂರ ಎನಿಸುತ್ತಿಲ್ಲ. ಕೇವಲ 36 ರನ್ ಗಳಿಸಿದರೆ ಅದೂ ಆಗಿ ಬಿಡುತ್ತದೆ. ಅದೇನೂ ಅಸಾಧ್ಯವಲ್ಲ. ನನಗೆ ಅದು ದೊಡ್ಡ ಕತೆಯೇ ಅಲ್ಲ ಎಂದು ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚಕ