ಹರ್ಭಜನ್ ಸಿಂಗ್ ಯಾವತ್ತೂ ನೇರ ನುಡಿಗೆ ಹೆಸರು ವಾಸಿ. ಪಿಚ್ ವಿಷಯದಲ್ಲಿ ಹಿಂದೊಮ್ಮೆ ಟೀಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಭಜಿ ಇದೀಗ ಆಯ್ಕೆ ಸಮಿತಿ ವಿರುದ್ಧವೇ ಟೀಕೆ ಮಾಡುವ ಟ್ವೀಟ್ ಮಾಡಿ ವಿವಾದವಾಗುವ ಲಕ್ಷಣವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.