ಚೆನ್ನೈ: ಈ ಬಾರಿಯ ಐಪಿಎಲ್ ನಿಂದ ವೈಯಕ್ತಿಕ ಕಾರಣ ನೀಡಿ ಹೊರಬಂದಿರುವ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಸುರೇಶ್ ರೈನಾ ಕಳೆದುಕೊಳ್ಳಲಿರುವ ಹಣವೆಷ್ಟು ಗೊತ್ತಾ? ಹರ್ಭಜನ್ ಸಿಂಗ್ ರನ್ನು 2 ಕೋಟಿ ರೂ.ಗೆ ಚೆನ್ನೈ ಖರೀದಿಸಿತ್ತು. ಒಂದೂ ಪಂದ್ಯವಾಡದ ಕಾರಣ ಭಜಿಗೆ ಇಷ್ಟೂ ಹಣ ನಷ್ಟವಾಗಲಿದೆ. ಆದರೆ ಹರ್ಭಜನ್ ಗಿಂತಲೂ ಹೆಚ್ಚು ನಷ್ಟವಾಗಲಿರುವುದು ಸುರೇಶ್ ರೈನಾಗೆ .ರೈನಾರನ್ನು ಚೆನ್ನೈ 11 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ರೈನಾ ಒಂದೂ ಪಂದ್ಯವಾಡದೇ