ಮುಂಬೈ: ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ತನ್ನ ಸಿಟ್ಟು ಪ್ರದರ್ಶಿಸುವ ಭರದಲ್ಲಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಧೋನಿ ಬಗ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಧೋನಿಗೆ ಸಿಗುತ್ತಿರುವ ಗೌರವ ತಮ್ಮಂತಹ ಹಿರಿಯ ಆಟಗಾರರಿಗೇಕೆ ಸಿಗುತ್ತಿಲ್ಲ. ನಾನೂ ಧೋನಿಯಂತೆ ಸಲಹೆ ನೀಡಬಲ್ಲೆ ಎಂದು ಭಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದನ್ನು ಸಮರ್ಥಸಿಕೊಂಡಿಸಿರುವ ಭಜಿ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದ್ದಾರೆ.ನಾನು ಧೋನಿ ಉತ್ತಮ ಸ್ನೇಹಿತರು. ನನ್ನ ಹೇಳಿಕೆ ಧೋನಿಯನ್ನು