ಮುಂಬೈ: ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ಖುಷಿಯ ವಿಚಾರವನ್ನು ಸ್ವತಃ ಭಜಿ ಟ್ವೀಟ್ ಮಾಡಿದ್ದಾರೆ.ನಮಗೆ ಗಂಡು ಮಗುವಾಗಿದೆ ಎಂದು ಖುಷಿಯಿಂದಲೇ ಭಜಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಈ ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಇದು ಎರಡನೇ ಮಗುವಾಗಿದೆ.ಇತ್ತೀಚೆಗಷ್ಟೇ 42 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜಿ ಈಗ ವೈಯಕ್ತಿಕ ಜೀವನದ ಖುಷಿಯಲ್ಲಿದ್ದಾರೆ. ಹರ್ಭಜನ್ ಮತ್ತು ನಟಿ ಗೀತಾ