ಎಡ್ಜ್ ಬಾಸ್ಟನ್: ರವಿಚಂದ್ರನ್ ಅಶ್ವಿನ್ ಭಾರತದ ಪಿಚ್ ಗಳಲ್ಲಿ ವಿಕೆಟ್ ಗಳ ಮೇಲೆ ವಿಕೆಟ್ ಪಡೆಯುವಾಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಟಾಂಗ್ ಕೊಟ್ಟು ವಿವಾದವೆಬ್ಬಸಿದ್ದರು.ಇಂತಹ ಪಿಚ್ ನಾನು ಮತ್ತು ಅನಿಲ್ ಕುಂಬ್ಳೆ ಜತೆಯಾಗಿ ಆಡುವಾಗ ಸಿಕ್ಕರೆ ಇದಕ್ಕಿಂತ ಹೆಚ್ಚು ವಿಕೆಟ್ ಕೀಳುತ್ತಿದ್ದೆವು ಎಂದು ಅಂದು ಭಜಿ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದರು. ಭಜಿಯ ಈ ಹೇಳಿಕೆ ಅಂದು ಭಾರೀ ವಿವಾದ ಸೃಷ್ಟಿಸಿತ್ತು. ಅದಾದ ಬಳಿಕ ಇಬ್ಬರೂ ಕ್ರಿಕೆಟಿಗರೂ ತಮ್ಮ