ಮುಂಬೈ: ಅತ್ತ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದರೆ ಇತ್ತ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಒಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.ಟೀಂ ಇಂಡಿಯಾ ಮತ್ತು ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಕೊಹ್ಲಿ ಎಂದರೆ ಎದುರಾಳಿಗಳಿಗೆ ನಡುಕ ಎಂದೇ ಬಿಂಬಿಸಲಾಗಿತ್ತು. ಆದರೆ ಕೊಹ್ಲಿ ಮೂರೇ ರನ್ ಗೆ ಗಂಟು ಮೂಟೆ ಕಟ್ಟಿದರೆ, ಇತರ ಬ್ಯಾಟ್ಸ್ ಮನ್ ಗಳೂ ಜುಜುಬಿ