ಲಂಡನ್: ಕೋಚ್ ಅನಿಲ್ ಕುಂಬ್ಳೆ ಅಂದರೆ ಹಾಗೆಯೇ. ಆಟಗಾರರು ಸದಾ ಎಲ್ಲದಕ್ಕೂ ಸಿದ್ದರಾಗಿರಬೇಕು ಎಂದು ಬಯಸುತ್ತಾರೆ. ಅಂತಿಪ್ಪ ಕುಂಬ್ಳೆ ಸಾಹೇಬರು ಯುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಕೊಟ್ಟ ಶಾಕ್ ಏನು ಗೊತ್ತಾ?! ಮೊದಲೇ ಪಾಕಿಸ್ತಾನದ ವಿರುದ್ಧದ ಪಂದ್ಯ. ಒತ್ತಡ ಬೇರೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯಗೆ ಅನಿರೀಕ್ಷಿತವಾಗಿ ಕೋಚ್ ಕುಂಬ್ಳೆ ಸಾಹೇಬರು ಶಾಕ್ ಕೊಟ್ಟರು. ಈ ಪಂದ್ಯದಲ್ಲಿ ಪಾಂಡ್ಯ ಧೋನಿಗೆ ಮೊದಲೇ ಬ್ಯಾಟಿಂಗ್ ಗಿಳಿದು ಬಂದ ಕೂಡಲೇ ಯದ್ವಾ