ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಾರನ್ನ ಆಯ್ಕೆ ಮಾಡಿರುವ ಕುರಿತು ಹಲವರು ಮೂಗು ಮುರಿದಿದ್ದುಂಟು. ಟಿ-20 ಮತ್ತು ಏಕದಿನ ಕ್ರಿಕೆಟ್ ಸ್ಪೆಷಲಿಸ್ಟ್ ಹಾರ್ದಿಕ್ ಪಾಂಡ್ಯಾ ಟೆಸ್ಟ್`ನಲ್ಲಿ ಹೇಗೆ ಸಫಲರಾಗುತ್ತಾರೆ ಎಂದು ಟೀಕಿಸುವವರೂ ಕಡಿಮೆ ಇಲ್ಲ. ದರೆ, ಟೀಮ್ ಇಂಡಿಯಾದ ಹೆಡ್ ಕೋಚ್ ಅನಿಲ್ ಕುಂಬ್ಳೆ, ಹಾರ್ದಿಕ್ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ.