ಮುಂಬೈ: ಹೊಸ ವರ್ಷಾಚರಣೆಯನ್ನು ಎಲ್ಲರೂ ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬಹುದಿನಗಳ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಲವು ದಿನಗಳಿಂದ ಸರ್ಬಿಯಾ ಮೂಲದ ಮಾಡೆಲ್ ನತಾಶಾ ಜತೆಗೆ ಡೇಟಿಂಗ್ ನಲ್ಲಿದ್ದರು. ಇದೀಗ ಹೊಸ ವರ್ಷದ ದಿನ ತಮ್ಮ ರಿಲೇಷನ್ ಶಿಪ್ ನ್ನು ಹಾರ್ದಿಕ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾರ್ದಿಕ್ ಪ್ರಿಯತಮೆ ನತಾಶಾ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಕೊನೆಗೂ