ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪ್ರೀತಿಯಲ್ಲಿ ಬಿದ್ದಿದ್ದಾರಾ? ಹಾಗೊಂದು ಗಾಸಿಪ್ ಹರಡಿದೆ. ಹಾರ್ದಿಕ್, ಬಾಲಿವುಡ್ ಬೆಡಗಿ, ಸ್ವೀಡಿಶ್ ಚೆಲುವೆ ಎಲ್ಲಿ ಅವ್ರಮ್ ಜತೆ ಪ್ರೀತಿ ಬಲೆಗೆ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪುಷ್ಠಿ ಎಂಬಂತೆ ಎಲ್ಲಿ, ಹಾರ್ದಿಕ್ ಸಹೋದರ ಕೃಣಾಲ್ ಪಾಂಡ್ಯ ಮದುವೆಗೆ ಆಗಮಿಸಿದ್ದರು.ಅಷ್ಟೇ ಅಲ್ಲದೆ, ಹಾರ್ದಿಕ್ ಕುಟುಂಬದವರ ಜತೆ ಫೋಟೋ ತೆಗೆಸಿಕೊಂಡಿದ್ದರು. ಈ ವೇಳೆ ಹಾರ್ದಿಕ್ ಬಳಿಯೇ ಎಲ್ಲಿ ನಿಂತಿದ್ದರು. ಆದರೆ