ಮುಂಬೈ: ಟೀಂ ಇಂಡಿಯಾ ಸೀಮಿತ ಓವರ್ ಗಳ ಸರಣಿ ಮುಗಿಸಿ ತವರಿಗೆ ಮರಳಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬಿಡುವಿನ ವೇಳೆಯನ್ನೂ ಸರಿಯಾಗಿಯೇ ಸುದಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪಾಂಡ್ಯ ಸದ್ಯಕ್ಕೆ ಮುಂಬೈನ ತಮ್ಮ ಮನೆಯಲ್ಲಿ ಮಗ ಅಗಸ್ತ್ಯನಿಗೆ ಬೇಬಿ ಸಿಟ್ಟರ್ ಆಗಿದ್ದಾರೆ! ಮಗನಿಗೆ ಸ್ನಾನ ಮಾಡಿಸುವುದು, ಹಾಲು ಕುಡಿಸುವುದು, ಆತನ ಜೊತೆ ಆಡುವುದು ಇತ್ಯಾದಿ ಮಾಡುತ್ತಾ ಪಕ್ಕಾ ತಂದೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಕೇಳಿದಾಗ ಪಾಂಡ್ಯ ಇಲ್ಲ,