ಕೋಲ್ಕೊತ್ತಾ: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ದ್ವಿತೀಯ ಏಕದಿನ ಹಲವು ನಾಟಕಗಳಿಗೆ ಸಾಕ್ಷಿಯಾಯಿತು. ಆಸೀಸ್ ನಾಯಕ ಸ್ಟೀವ್ ಸ್ಮಿತ್ ಕ್ಯಾಚ್ ಹಿಡಿದರೂ ನಂತರ ವಿಕೆಟ್ ಗೆ ಬಾಲ್ ತಾಗಿಸಿ ರನೌಟ್ ಮಾಡಿದರೂ ಹಾರ್ದಿಕ್ ಪಾಂಡ್ಯ ನಾಟೌಟ್ ಆಗಿದ್ದರು!ಅದಕ್ಕೆ ಕಾರಣ ನೋ ಬಾಲ್! ಸ್ಮಿತ್ ಹಿಡಿದ ಬಾಲ್ ನೋ ಬಾಲ್ ಆಗಿತ್ತು. ಆದರೆ ಕ್ಯಾಚ್ ಹಿಡಿದ ತಕ್ಷಣವೇ ನೋ ಬಾಲ್ ಎಂದು ತಿಳಿದ ಸ್ಮಿತ್ ಬಾಲ್ ನ್ನು ವಿಕೆಟ್ ಗೆ ತಾಗಿಸಿ