ಚೆನ್ನೈ: ಟೀಂ ಇಂಡಿಯಾ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಸಂಕಟದಲ್ಲಿದ್ದಾಗ ಬ್ಯಾಟಿಂಗ್ ಮಾಡಿ ಗೆಲುವಿನ ರೂವಾರಿಯಾದ ಹಾರ್ದಿಕ್ ಪಾಂಡ್ಯ ಇಷ್ಟು ಮಾಡಿದ ಮೇಲೂ ಟ್ವಿಟರಿಗರ ಬಾಯಿಗೆ ಆಹಾರವಾಗಿದ್ದಾರೆ.ಇದಕ್ಕೆಲ್ಲಾ ಕಾರಣವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಡಿದ ಟ್ವೀಟ್. ಚೆನ್ನೈ ಆಟಗಾರ ಧೋನಿ, ಮುಂಬೈ ಆಟಗಾರ ಹಾರ್ದಿಕ್ ಟೀಂ ಇಂಡಿಯಾವನ್ನು ದಡ ಮುಟ್ಟಿಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂದು ಸಿಎಸ್ ಕೆ ಟ್ವೀಟ್ ಮಾಡಿತ್ತು. ಆಗಲೇ ಟ್ವಿಟರಿಗರು ಹಾರ್ದಿಕ್ ರನ್ನು ಸೂಕ್ಷ್ಮವಾಗಿ