ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಗುಟ್ಟನ್ನು ತಮ್ಮ ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗಪಡಿಸಿದ್ದಾರೆ.ಪಾಂಡ್ಯ ಕೆಳ ಕ್ರಮಾಂಕದಲ್ಲಿ ಸಿಡಿದು ತಂಡದ ಮೊತ್ತ ಉಬ್ಬಲು ಕಾರಣವಾಗುತ್ತಾರೆ. ಅವರ ಬ್ಯಾಟಿಂಗ್ ನೋಡಿ ಬೌಲರ್ ಗಳು ಹೇಗೆ ಬೌಲ್ ಮಾಡಬೇಕೆಂದು ತಿಳಿಯದೇ ಕಕ್ಕಾಬಿಕ್ಕಿಯಾಗುತ್ತಾರೆ. ಹೀಗಾಗಿ ನಿಮಗೆ ಹೇಗೆ ಬಾಲ್ ಎಸೆಯಬೇಕು? ನಿಮಗೆ ಬಾಲ್ ಮಾಡಲೇಬಾರದೇ? ಎಂದು ಪಾಂಡ್ಯಗೆ ಬುಮ್ರಾ ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಪಾಂಡ್ಯ