ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ರೊಮ್ಯಾಂಟಿಕ್ ಟ್ವಿಟರ್ ಸಂಭಾಷಣೆ ನೋಡಿ ಇವರ ನಡುವೆ ಲವ್ವು ಶುರುವಾಗಿದೆ ಎಂದೇ ಎಲ್ಲರೂ ಗುಸು ಗುಸು ಪ್ರಾರಂಭಿಸಿದ್ದರು. ಆದರೆ ಈ ಗಾಸಿಪ್ ಬಗ್ಗೆ ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಅರ್ಥವಿಲ್ಲದ್ದು. ನಮ್ಮಿಬ್ಬರ ನಡುವೆ ಅಂತಹದ್ದು ಏನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.ಇಂತಹ ರೂಮರ್ ಗಳಿಗೆಲ್ಲಾ ನನ್ನ ಬಳಿ ಉತ್ತರವಿಲ್ಲ. ನನಗೆ ಆಕೆಯನ್ನು ಸರಿಯಾಗಿ