ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆಗಾಗ ತಮ್ಮ ಫ್ಯಾಶನ್ ಸೆನ್ಸ್ ನಿಂದಾಗಿಯೇ ಸುದ್ದಿಯಾಗುತ್ತಾರೆ. ಇದೀಗ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಪಾಂಡ್ಯ ಈ ಬಾರಿ ಕಪ್ ಗೆದ್ದೇ ಗೆಲ್ಲಬೇಕು ಎಂಬ ಛಲ ಹೊಂದಿದ್ದಾರೆ.ಮಹತ್ವದ ಕೂಟದ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ವಿಶೇಷ ಹೇರ್ ಸ್ಟೈಲ್ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಪಾಂಡ್ಯ ವಿಶ್ವಕಪ್ ಗಾಗಿಯೇ ಸ್ಪೆಷಲ್ ನೆಕ್ಲೇಸ್ ಒಂದನ್ನು ಮಾಡಿಸಿಕೊಂಡು ಕುತ್ತಿಗೆಗೆ ಹಾಕಿಕೊಂಡಿದ್ದಾರೆ.ಇದನ್ನು ಯಜುವೇಂದ್ರ ಚಾಹಲ್ ನಡೆಸಿಕೊಡುವ ಚಾಹಲ್ ಟಿವಿ