ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಿತ್ತು ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ ತಾನು ಯಾವತ್ತೂ ಕಪಿಲ್ ದೇವ್ ಆಗಲು ಬಯಸಿರಲಿಲ್ಲ ಎಂದಿದ್ದಾರೆ.ಹಾರ್ದಿಕ್ ಪಾಂಡ್ಯರನ್ನು ಹಲವು ಮಾಜಿಗಳು ಕಪಿಲ್ ದೇವ್ ಗೆ ಹೋಲಿಸುತ್ತಿದ್ದರು. ಜತೆಗೆ ಪಾಂಡ್ಯ ವಿಫಲರಾದಾಗ ಏನೇ ಮಾಡಿದರೂ ಈತ ಕಪಿಲ್ ದೇವ್ ಆಗಲು ಸಾಧ್ಯವಿಲ್ಲ ಎಂದು ಮಾಜಿ ದಿಗ್ಗಜ ಕ್ರಿಕೆಟಿಗನ ಹೆಸರು ಹೇಳಿ ಟಾಂಗ್ ಕೊಡುತ್ತಿದ್ದರು. ಅಂತಹವರಿಗೆ