ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊನ್ನೆಯಷ್ಟೇ ಗಂಡು ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ. ಗೆಳತಿ ನತಾಶಾ ಹಾಗೂ ಪುತ್ರ ಡಿಸ್ಚಾರ್ಜ್ ಆದ ಸುದ್ದಿಯನ್ನು ಫೋಟೋ ಸಮೇತ ಪ್ರಕಟಿಸಿದ ಹಾರ್ದಿಕ್ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ. ಮೊದಲನೆಯದಾಗಿ ಹಾರ್ದಿಕ್ ಆಸ್ಪತ್ರೆಯ ಹೆಸರನ್ನು ಆಕಾಂಕ್ಷ ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪಾಗಿ ಬರೆದಿದ್ದರು. ಹೀಗಾಗಿ ಅನೇಕರು ಕಾಮೆಂಟಿಸಿ ಮೊದಲು ಸ್ಪೆಲ್ಲಿಂಗ್ ಸರಿಯಾಗಿ ಬರೆಯಿರಿ ಎಂದು ಕಾಲೆಳೆದಿದ್ದಾರೆ.ಇದೂ ಸಾಲೆದೆಂಬಂತೆ ಈ ಫೋಟೋದಲ್ಲಿ ಯಾರೂ ಮಾಸ್ಕ್