ಲಂಡನ್: ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲ್ ಪಂದ್ಯದಲ್ಲಿ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಭರ್ಜರಿಯಾಗಿಯೇ ಇತ್ತು. ಆದರೆ ಆ ನಡುವೆಯೇ ಅವರೊಂದು ಎಡವಟ್ಟು ಮಾಡಿಕೊಂಡರು.35 ನೇ ಓವರ್ ನಲ್ಲಿ ಹರ್ಮನ್ ಸಹ ಆಟಗಾರ್ತಿ ದೀಪ್ತಿ ಶರ್ಮಾ ಜತೆ ಬ್ಯಾಟಿಂಗ್ ಮಾಡುತ್ತಿದ್ದರು. ಒಂಟಿ ರನ್ ತೆಗೆಯುವ ಭರದಲ್ಲಿ ರನೌಟ್ ಆಗುವ ಅಪಾಯವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡರು. ಮೊದಲೇ ಆಟ ನಿರ್ಣಾಯಕ ಹಂತದಲ್ಲಿತ್ತು. ಈ ಹಂತದಲ್ಲಿ ಎಡವಟ್ಟು