ಮುಂಬೈ: ಟೀಂ ಇಂಡಿಯಾ ಟಿ20 ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಪುರುಷ ಕ್ರಿಕೆಟಿಗರೂ ಮಾಡದ ಸಾಧನೆಯೊಂದನ್ನು ಮಾಡಿದ್ದಾರೆ.ಹರ್ಮನ್ ಪ್ರೀತ್ ಟಿ20 ಕ್ರಿಕೆಟ್ ನಲ್ಲಿ 100 ನೇ ಪಂದ್ಯವಾಡಿದ್ದು, ಈ ದಾಖಲೆಯನ್ನು ಧೋನಿ, ವಿರಾಟ್ ಕೊಹ್ಲಿಯಂತಹ ಯಾವುದೇ ಘಟಾನುಘಟಿ ಪುರುಷ ಕ್ರಿಕೆಟಿಗರೂ ಮಾಡಿಲ್ಲ ಎಂಬುದು ವಿಶೇಷ.ದ.ಆಫ್ರಿಕಾ ಮಹಿಳೆಯರ ವಿರುದ್ಧ ಸೂರತ್ ನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್ ಈ ದಾಖಲೆ ಮಾಡಿದ್ದಾರೆ. ಈ ಮೂಲಕ 100 ಟಿ20 ಪಂದ್ಯಗಳಲ್ಲಿ