ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಡರ್ಬನ್ ಏಕದಿನ ಪಂದ್ಯದಲ್ಲಿ ಶತಕ ಹೊಡೆದಿದ್ದು ನೋಡಿ ಅನುಷ್ಕಾ ಲವ್ ಹೆಚ್ಚಾಗಿದೆ! ಟೆಸ್ಟ್ ಪಂದ್ಯದಲ್ಲಿ ಶತಕ ಹೊಡೆದ ಮೇಲೆ ಕೊಹ್ಲಿ ಮದುವೆಯ ಉಂಗುರ ತೋರಿಸಿ ಮುತ್ತಿಕ್ಕಿ ಮೈದಾನದಲ್ಲೇ ತಮ್ಮ ಪ್ರೇಮ ವ್ಯಕ್ತಡಿಸಿದ್ದರು. ಇದೀಗ ಅನುಷ್ಕಾ ಸರದಿ. ಶತಕ ಗಳಿಸಿದ ಕೊಹ್ಲಿ ವಿಶಿಷ್ಟವಾಗಿ ಇನ್ ಸ್ಟಾಗ್ರಾಂ ಪುಟದಲ್ಲಿ ಅನುಷ್ಕಾ