ರಾಂಚಿ: 2007 ರಲ್ಲಿ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಕ್ವತೆ ಸಾಧಿಸುತ್ತಿದ್ದ ಧೋನಿ ಟೀಂ ಇಂಡಿಯಾದ ನಾಯಕನಾಗಿದ್ದು ಹೇಗೆ? ಈ ರಹಸ್ಯವನ್ನು ಸ್ವತಃ ಧೋನಿ ಬಹಿರಂಗಪಡಿಸಿದ್ದಾರೆ. ಧೋನಿಗೆ ಅಂದು ನಾಯಕತ್ವ ಸಿಕ್ಕಿದ್ದು ಹೇಗೆ? ಸಂದರ್ಶನವೊಂದರಲ್ಲಿ ಮಾತನಾಡಿದ ಧೋನಿ ಅಸಲಿಗೆ ಆ ಸಂದರ್ಭದಲ್ಲಿ ತಂಡವನ್ನು ಆಯ್ಕೆ ಮಾಡುವ ಸಭೆಯಲ್ಲಿ ನಾನು ಪಾಲ್ಗೊಂಡಿರಲೇ ಇಲ್ಲ. ಹಾಗಿದ್ದರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.ಬಹುಶಃ ನನ್ನ ಚಿಂತನೆಗಳೇ ಇದಕ್ಕೆ ಕಾರಣವಾಗಿದ್ದಿರಬಹುದು. ಆಗ ನಾನು ಯುವ