ಅನಿಲ್ ಕುಂಬ್ಳೆ ಸ್ಪಿನ್ನರ್ ಆಗಿ ಭಾರತ ಕ್ರಿಕೆಟ್ ತಂಡವನ್ನು ಆಳುತ್ತಿದ್ದಾಗ ಅವರು ಹೇಗಿದ್ದರೆಂದು ಎಲ್ಲರಿಗೂ ಗೊತ್ತು. ಬುದ್ಧಿವಂತ ಬೌಲರ್ ಎಂದು ಕರೆಯಿಸಿಕೊಂಡಿದ್ದ ಅವರು ಫೀಲ್ಡ್ ನಲ್ಲೂ ಲೆಕ್ಕಾಚಾರ ತಪ್ಪುತ್ತಿರಲಿಲ್ಲ. ಕೋಚ್ ಆಗಿ ಅವರು ಹೇಗಿರ್ತಾರೆ ಎನ್ನುವುದನ್ನು ಚೇತೇಶ್ವರ ಪೂಜಾರ ಹೇಳಿಕೊಂಡಿದ್ದಾರೆ.