ಮುಂಬೈ: ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಹಿಂದೊಮ್ಮೆ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ಸಮಸ್ಯೆಗೆ ಈಮೇಲ್ ಮೂಲಕವೇ ಪರಿಹಾರ ಸೂಚಿಸಿದ್ದರಂತೆ.ಇಂಗ್ಲೆಂಡ್ ಕ್ರಿಕೆಟಿಗರು ಆಗೆಲ್ಲಾ ಸ್ಪಿನ್ ಬೌಲಿಂಗ್ ಎದುರು ಆಡಲು ಪರದಾಡುತ್ತಿದ್ದರು. ಆ ಪೈಕಿ ಕೆವಿನ್ ಪೀಟರ್ಸನ್ ಕೂಡಾ ಒಬ್ಬರಾಗಿದ್ದರು. ಆಗ ಅವರು ತಮ್ಮ ಸಮಸ್ಯೆಯನ್ನು ದ್ರಾವಿಡ್ ಬಳಿ ಹೇಳಿಕೊಂಡಿದ್ದರಂತೆ.ಇದಕ್ಕೆ ದ್ರಾವಿಡ್ ಈಮೇಲ್ ಮೂಲಕವೇ ಉತ್ತರಿಸಿದ್ದರಂತೆ. ಸ್ಪಿನ್ ಬೌಲರ್ ಗಳನ್ನು ಎದುರಿಸುವ ಕಲೆ ಹೇಗೆ ಎಂದು