ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಕ್ರಿಕೆಟ್ ಪ್ರಿಯರು, ವೀಕ್ಷಕ ವಿವರಣೆಕಾರರು ಸಂಬೋಧಿಸುವಾಗ ಹಿಟ್ ಮ್ಯಾನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ.ಅಸಲಿಗೆ ರೋಹಿತ್ ಗೆ ಈ ಟ್ಯಾಗ್ ಬಂದಿದ್ದು ಹೇಗೆ ಗೊತ್ತಾ? ಇದನ್ನು ಸ್ವತಃ ರೋಹಿತ್ ಬಹಿರಂಗಪಡಿಸಿದಿದ್ದಾರೆ. ಈ ಟ್ಯಾಗ್ ಬಂದಿದ್ದು 2013 ರಿಂದ ಎಂದು ರೋಹಿತ್ ಹೇಳಿದ್ದಾರೆ.ಆಗ ರೋಹಿತ್ ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ ಹೊಡೆದಿದ್ದರು. ರೋಹಿತ್ ಎಂದು ಇಂಗ್ಲಿಷ್ ನಲ್ಲಿ ಬರೆಯುವಾಗ ಕೊನೆಯ ಎರಡು ಅಕ್ಷರ ಹಿಟ್