ಇಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಂತೆ ರನ್ ಮೆಷಿನ್ ಎಂದು ಹೊಗಳಿ ಅಟ್ಟಕ್ಕೇರಿಸುವವರಿದ್ದಾರೆ. ಆದರೆ ಒಂದು ಕಾಲದಲ್ಲಿ ಕೊಹ್ಲಿ ಜೀವನ ಹೇಗಿತ್ತು ಗೊತ್ತಾ? ಸ್ವತಃ ಅವರೇ ಇದನ್ನು ಬಹಿರಂಗಗೊಳಿಸಿದ್ದಾರೆ.