ಮುಂಬೈ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಹಾಟ್ ಫೇವರಿಟ್ ಹುಡುಗ ಎಂದರೆ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಆದರೆ ಇಂತಿಪ್ಪ ಹಾರ್ದಿಕ್ ಜಂಟಿಯಾಗಿಲ್ಲವಂತೆ. ಇನ್ನೂ ಒಂಟಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ ನಾನಿನ್ನೂ ಒಂಟಿಯಾಗಿದ್ದೇನೆ. ನನಗೆ ಯಾರೂ ಗರ್ಲ್ ಫ್ರೆಂಡ್ ಇಲ್ಲ. ಈ ಬಗ್ಗೆ ಸುಮ್ಮನೇ ಗಾಸಿಪ್ ಹಬ್ಬಿಸಬೇಡಿ. ನಾನು ಸದ್ಯಕ್ಕೆ ನನ್ನ ಆಟದ ಬಗೆಗಷ್ಟೇ ಗಮನ ಹರಿಸಿದ್ದೇನೆ. ಹಾಗಾಗಿ ನನ್ನ ಬಗ್ಗೆ ರೂಮರ್ ಹಬ್ಬಿಸುವುದನ್ನು ನಿಲ್ಲಿಸಿದರೆ