ನವದೆಹಲಿ: ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಜೀವನದ ಅತ್ಯುತ್ತಮ ಫಾರಂನಲ್ಲಿದ್ದು, ತಾವು ಮೈದಾನದಲ್ಲಿದ್ದಾಗ ಶ್ರೇಷ್ಟ ಪ್ರದರ್ಶನ ನೀಡಬೇಕೆಂದು ಸದಾ ಯತ್ನಿಸುವುದರಿಂದ ಬಹುಶಃ ಈ ವರ್ಷದ ಅಪಾರ ಯಶಸ್ಸಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.