ಲಂಡನ್: ಈ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಯಾವುದು ಎಂದರೆ ಎಲ್ಲರೂ ಹೇಳುವುದು ಟೀಂ ಇಂಡಿಯಾ ಅಥವಾ ಇಂಗ್ಲೆಂಡ್ ಹೆಸರು. ಫೇವರಿಟ್ ಎಂದ ಮಾತ್ರಕ್ಕೇ ಅವರೇ ವಿಶ್ವಕಪ್ ಗೆಲ್ಲುತ್ತಾರಾ? ಫೇವರಿಟ್ ಎಂದ ಮಾತ್ರಕ್ಕೆ ಈ ಎರಡು ತಂಡಗಳು ವಿಶ್ವಕಪ್ ಗೆಲ್ಲಲ್ಲ ಎಂದು ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್, ಇಂಡಿಯಾ ಫೇವರಿಟ್ ಇರಬಹುದು. ಆದರೆ ಅದುವೇ ಅವರಿಗೆ ಕಿರೀಟ ತಂದುಕೊಡಲ್ಲ. ಗೆಲುವಿಗೆ ಕಠಿಣ ಪರಿಶ್ರಮ