ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧ ಸರಿಯಿಲ್ಲ. ಕ್ರಿಕೆಟಿಗರೂ ಮೈದಾನದಲ್ಲಿ ಚಕಮಕಿ ನಡೆಸಿದ ಹಲವು ಉದಾಹರಣೆಗಳಿವೆ. ಶಾಹಿದ್ ಅಫ್ರಿದಿ ಮತ್ತು ಹರ್ಭಜನ್ ಸಿಂಗ್ ಕೂಡಾ ಇದಕ್ಕೆ ಹೊರತಲ್ಲ. ಆದರೂ ಭಜಿ ನೀಡಿದ ಈ ಸಂದೇಶ ನಿಜಕ್ಕೂ ಭಾರತೀಯರ ಹೃದಯ ವೈಶಾಲ್ಯತೆಗೆ ಸಾಕ್ಷಿ. ಇವರಿಬ್ಬರೂ ಕ್ರಿಕೆಟ್ ಫೀಲ್ಡ್ ನಲ್ಲಿ ಕೆಲವು ಬಾರಿ ಕೋಳಿ ಜಗಳವಾಡಿದ್ದುಂಟು. ಆದರೂ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲಿರುವ ಅಫ್ರಿದಿಗೆ ಭಜಿ ಗುಡ್ ಲಕ್